Mumbai : First One Rupee Clinic comes up in Ghatkopar | Oneindia Kannada

2017-07-12 6

Mumbai's famous Re 1 clinic turned into a blessing for a pregnant woman passenger at Ghatkopar railway station on Tuesday. Gudiya, who went into labor while waiting for a train, delivered a healthy baby girl at the people-friendly clinic set up in the station.


ಮುಂಬೈನಲ್ಲಿ ತೀರಾ ಹೆಸರುವಾಸಿ ಆಗುತ್ತಿರುವ 'ಒಂದು ರುಪಾಯಿ ಕ್ಲಿನಿಕ್' ನಲ್ಲಿ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಘಾಟ್ಕೋಪರ್ ರೈಲು ನಿಲ್ದಾಣದಲ್ಲಿ ಮಂಗಳವಾರ ಮಹಾಲಕ್ಷ್ಮಿ ಬಂದಷ್ಟೇ ಸಂಭ್ರಮವಿತ್ತು